No Shows For Kannada movies Hombanna and Khatha Vichithra In Multiplex. Kannada Film Industry is cheated by Multiplex. Now, Multiplex is not responding properly to Kannada movies <br /> <br />ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ನಿಂದ ಅನ್ಯಾಯ ಆಗುತ್ತಲ್ಲೇ ಇದೆ. ಪದೇ ಪದೇ ಈ ರೀತಿಯ ಮಾತುಗಳು ಕೇಳಿ ಬಂದರೂ ಅದಕ್ಕೆ ಯಾವುದೇ ರೀತಿಯ ಪರಿಹಾರ ಮಾತ್ರ ಸಿಕ್ಕಿಲ್ಲ. ಸದ್ಯ ಮತ್ತೆ ಈಗ ಕನ್ನಡದ ಸಿನಿಮಾಗಳಿಗೆ ಮಲ್ಪಿಪ್ಲೆಕ್ಸ್ ನವರು ಸರಿಯಾಗಿ ಸ್ಪಂದಿಸುತ್ತಿಲ್ಲ. <br />